Surprise Me!

ಜಿಯೋ ಫೋನ್ ಎಕ್ಸ್‌ಚೇಂಜ್ ಮೇಳದಲ್ಲಿ ಫೋನ್ ಪಡೆಯಲು ಇವೆ 5 ಷರತ್ತುಗಳು!! | Oneindia Kannada

2018-07-21 1 Dailymotion

ಪ್ರಸ್ತುತ ಬಳಕೆ ಮಾಡುತ್ತಿರುವ ಯಾವುದೇ ಹಳೆಯ ಫೀಚರ್ ಫೋನ್ ಅನ್ನು ನೀಡಿ ಜಿಯೋ ಫೋನಿನ ಜೊತೆಗೆ ಭರಪೂರ ಕೊಡುಗೆಗಳನ್ನು ಪಡೆಯಬಹುದಾಗಿದೆ. ಜಿಯೋ ತನ್ನ ನೂತನ ಪೋನ್ ಅನ್ನು ಪಡೆಯುವವರಿಗಾಗಿ ಹಲವು ಷರತ್ತುಗಳನ್ನು ವಿಧಿಸಿದೆ. <br /> <br /> <br /> JIO phone has started this new exchange mela and there are few conditions you need to fulfill in order to exchange <br />

Buy Now on CodeCanyon